ಚರ್ಮದ ಯಾವುದೇ ಭಾಗದಲ್ಲಿ ಉರಿ ಇದ್ದರೆ ಈ ಮನೆಮದ್ದನ್ನು ಸೇವಿಸಿ
ಮಂಗಳವಾರ, 11 ಆಗಸ್ಟ್ 2020 (09:09 IST)
ಬೆಂಗಳೂರು : ಚರ್ಮದಲ್ಲಿ ಅಲರ್ಜಿ ಇದ್ದಲ್ಲಿ ಆ ಭಾಗದಲ್ಲಿ ಉರಿ ಕಂಡುಬರುತ್ತದೆ. ಈ ಉರಿ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ.
ಬಿಸಿ ನೀರಿಗೆ ದೊಡ್ಡಪತ್ರೆಯ ಎಲೆಗಳನ್ನು ಹಾಕಿ ಕುದಿಸಿ ಅದಕ್ಕೆ ಬೆಲ್ಲ, ಚಿಟಿಕೆ ಏಲಕ್ಕಿ ಪುಡಿಯನ್ನು ಹಾಕಿ ಸ್ವಲ್ಪ ತಣ್ಣಗಾದ ಬಳಿಕ ಸೋಸಿ ಕುಡಿಯುವುದರಿಂದ ಚರ್ಮದ ಯಾವುದೇ ಭಾಗದಲ್ಲಿ ಉರಿ ಆಗುತ್ತಿದ್ದರೆ ಕಡಿಮೆಯಾಗುತ್ತದೆ.