ಬೆಂಗಳೂರು : ಸಾಮಾನ್ಯವಾಗಿ ಊಟವಾದ ತಕ್ಷಣ ಮಹಿಳೆಯರು ಪಾತ್ರೆಗಳನ್ನು ತೊಳೆಯುತ್ತಾರೆ. ಆದರೆ ಅಪ್ಪಿತಪ್ಪಿಯೂ ಈ ಸಮಯದಲ್ಲಿ ಎಂಜಲು ಪಾತ್ರೆಗಳನ್ನು ತೊಳೆಯಬೇಡಿ.
ಕೆಲವರು ರಾತ್ರಿ ಊಟ ಮಾಡಿದ ಬಳಿಕ ಎಂಜಲು ಪಾತ್ರೆಗಳನ್ನು ತೊಳೆಯದೆ ಹಾಗೇ ಮಲಗಿ ಬೆಳಿಗ್ಗೆ ತೊಳೆಯುತ್ತಾರೆ. ಆದರೆ ಈ ರೀತಿ ಬೆಳಿಗ್ಗೆ ಪಾತ್ರೆಗಳನ್ನು ತೊಳೆಯಬಾರದು . ಇದರಿಂದ ಮನೆಗೆ ದಟ್ಟ ದಾರಿದ್ರ್ಯ ಕಾಡುತ್ತದೆ. ಆದಕಾರಣ ರಾತ್ರಿ ಪಾತ್ರೆ ತೊಳೆದಿಟ್ಟರೆ ಉತ್ತಮ.