ಬೆಂಗಳೂರು : ಧೂಳುಗಳಿಂದ ಕೆಲವರ ಪಾದಗಳು ಬಿರುಕು ಬಿಡಲು ಶುರುವಾಗುತ್ತದೆ. ಇದು ತುಂಬಾ ನೋವಿನಿಂದ ಕೂಡಿರುವುದರಿಂದ ನಡೆಯಲು ಕಷ್ಟಕರವಾಗಿತ್ತದೆ, ಕೆಲವೊಮ್ಮ ರಕ್ತ ಬರುವ ಸಂಭವವಿದೆ. ಇದಕ್ಕೆ ಈ ಮನೆಮದ್ದನ್ನು ಹಚ್ಚಿ.
ಹಿಮ್ಮಡಿ ಒಡೆದಾದ ಬೆಣ್ಣೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ . ಇದರಿಂದ ಹಿಮ್ಮಡಿ ಮೃದುವಾಗಿ ಒಡಕು ಮೂಡುವುದು ಕಡಿಮೆಯಾಗುತ್ತದೆ.