ಕಣ್ಣಿನ ಹುಬ್ಬಿನ ಕೂದಲು ಉದುರುತ್ತಿದ್ದರೆ ಈ ಮನೆಮದ್ದನ್ನು ಹಚ್ಚಿ
ಮಂಗಳವಾರ, 14 ಜುಲೈ 2020 (07:35 IST)
ಬೆಂಗಳೂರು : ಕೆಲವರಿಗೆ ತಲೆಯ ಕೂದಲುದುರುವುದು ಮಾತ್ರವಲ್ಲ ಕಣ್ಣಿನ ಹುಬ್ಬಿನ ಕೂದಲು ಕೂಡ ಉದುರುತ್ತದೆ. ಅಂತವರು ಈ ಮನೆಮದ್ದನ್ನು ಹಚ್ಚಿ.
ಹರಳೆಣ್ಣೆ 1 ಚಮಚ, 1 ಕೊಬ್ಬರಿ ಎಣ್ಣೆ, ಆಲೀವ್ ಆಯಿಲ್ 1 ಚಮಚ, ಬಾದಾಮಿ ಆಯಿಲ್ 1 ಚಮಚ, 3 ವಿಟಮಿನ್ ಇ ಕ್ಯಾಪ್ಸುಲ್ , 1 ಚಮಚ ಈರುಳ್ಳಿ ರಸ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ 20 ನಿಮಿಷ ಬಿಟ್ಟು ಇದನ್ನು ಕಣ್ಣಿನ ಹುಬ್ಬಿಗೆ ಪ್ರತಿದಿನ ರಾತ್ರಿ ಹಚ್ಚಿ. ಇದನ್ನು 15 ದಿನಗಳ ಕಾಲ ಬಳಸಿದರೆ ಕೂದಲುದುರುವ ಸಮಸ್ಯೆ ದೂರವಾಗುವುದು ಮಾತ್ರವಲ್ಲ ಕೂದಲು ದಪ್ಪವಾಗಿ ಬೆಳೆಯುತ್ತದೆ.