ಬೆಂಗಳೂರು : ಕಿವಿಯೊಳಗೆ ಧೂಳು ಸೇರಿಕೊಂಡಾಗ ಇನ್ ಫೆಕ್ಷನ್ ಆಗಿ ಕಿವಿಯಲ್ಲಿ ನೋವು ಶುರುವಾಗುತ್ತದೆ. ಈ ನೋವನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
ಹಣ್ಣಾದ ಎಕ್ಕದ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಅದರಿಂದ ರಸವನ್ನು ತೆಗೆದು ಕೆವು ಹನಿಗಳಷ್ಟು ರಸವನ್ನು ಕಿಯೊಳಗೆ ಹಾಕಿದರೆ ಕಿವಿ ನೋವು ಕಡಿಮೆಯಾಗುತ್ತದೆ. ಅಷ್ಟೇ ಅಲ್ದೇ ಈ ಎಲೆಯ ರಸವನ್ನು ಕಿವಿಗೆ ಹಾಕುವುದರಿಂದ ಶ್ರವಣ ಮಾಂದ್ಯತೆ ಸಮಸ್ಯೆ ದೂರವಾಗುತ್ತದೆ ಕಿವಿ ಸರಿಯಾಗಿ ಕೇಳಿಸುತ್ತದೆ.