ಮೀಸೆ ಮತ್ತು ಗಡ್ಡ ದಪ್ಪವಾಗಿ ಬೆಳೆಯಬೇಕೆಂದರೆ ಇದನ್ನು ಹಚ್ಚಿ
ಶನಿವಾರ, 8 ಫೆಬ್ರವರಿ 2020 (09:53 IST)
ಬೆಂಗಳೂರು : ಕೆಲವು ಪುರುಷರಿಗೆ ಮೀಸೆ ಮತ್ತು ಗಡ್ಡ ಸರಿಯಾಗಿ ಬೆಳೆಯುವುದಿಲ್ಲ. ಅತವರಿಗೆ ತಮ್ಮ ಮೀಸೆ ಮತ್ತು ಗಡ್ಡ ದಪ್ಪವಾಗಿ ಬೆಳೆಯಬೇಕೆಂದರೆ ಇದನ್ನು ಹಚ್ಚಿ.
ಮೊದಲಿಗೆನಿಮ್ಮ ಮೀಸೆ ಮತ್ತು ಗಡ್ಡದ ಮೇಲೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ. ಬಳಿಕ 1ಚಮಚ ಬಾದಾಮಿ ಎಣ್ಣೆ ಮತ್ತು 1 ಚಮಚ ಇದ್ದಿಲು ಪುಡಿಯನ್ನು ಮಿಕ್ಸ್ ಮಾಡಿ ನಿಮ್ಮ ಮೀಸೆ ಮತ್ತು ಗಡ್ಡದ ಮೇಲೆ ಚೆನ್ನಾಗಿ ಮಸಾಜ್ ಮಾಡಿ. ಹೀಗೆಪ್ರತಿದಿನ ಮಾಡಿ 20 ದಿನಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ.