ಕಿವಿಯಲ್ಲಿ ಕೂದಲು ಬೆಳೆಯುತ್ತಿದ್ದರೆ? ಈ ರೋಗ ಬರುವುದು ಗ್ಯಾರಂಟಿಯಂತೆ!
ಮಂಗಳವಾರ, 26 ಜೂನ್ 2018 (11:41 IST)
ಬೆಂಗಳೂರು : ಕೆಲವರ ಕಿವಿಯಲ್ಲಿ ಕೂದಲು ಬೆಳೆದಿರುವುದನ್ನು ನಾವು ನೋಡಿರುತ್ತೇವೆ. ಜ್ಯೋತಿಷ್ಯದ ಪ್ರಕಾರ ಯಾರ ಕಿವಿಯಲ್ಲಿ ಕೂದಲು ಬೆಳೆದಿರುತ್ತದೆಯೋ ಅವರು ಬುದ್ಧಿವಂತ ಹಾಗೂ ವ್ಯವಹಾರ ಚತುರರಾಗಿರುತ್ತಾರಂತೆ. ಆದ್ರೆ ವಿಜ್ಞಾನ ಬೇರೆಯದನ್ನೇ ಹೇಳುತ್ತದೆ.
ಯಾರ ಕಿವಿಯಲ್ಲಿ ಕೂದಲು ಬೆಳೆದಿರುತ್ತದೆಯೋ ಅವರು ಗಂಭೀರ ಸಮಸ್ಯೆಯಿಂದ ಬಳಲುತ್ತಾರಂತೆ. ಅಧ್ಯಯನದ ಪ್ರಕಾರ ಕಿವಿಯಲ್ಲಿ ಕೂದಲು ಬೆಳೆದಿರುವವರು ಹೃದಯ ರೋಗದಿಂದ ಬಳಲುತ್ತಾರಂತೆ. ಅವರಿಗೆ ಎಂದು, ಯಾವಾಗ ಬೇಕಾದ್ರೂ ಹೃದಯಾಘಾತವಾಗುವ ಸಂಭವವಿದೆಯಂತೆ. ಕಿವಿ ಹಾಗೂ ಹೃದಯಾಘಾತಕ್ಕೆ ಹತ್ತಿರದ ಸಂಬಂಧವಿದೆ. ಹಾಗಾಗಿ ನಿಮ್ಮ ಕಿವಿಯಲ್ಲೂ ಕೂದಲು ಬೆಳೆಯುತ್ತಿದ್ದರೆ ಈಗಲೇ ಎಚ್ಚರಿಕೆಯಿಂದಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ