ಅಮೆಜಾನ್ ಪ್ರೈಂ ಗ್ರಾಹಕರಿಗೊಂದು ಬಂಪರ್ ಆಫರ್
ಮೊದಲು ಅಮೆಜಾನ್ ವರ್ಷದ ಚಂದಾದಾರತ್ವ ಮಾತ್ರ ನೀಡುತ್ತಿತ್ತು. ಈಗ ತಿಂಗಳ ಚಂದದಾರರಾಗುವ ಗ್ರಾಹಕರಿಗೆ ಅವಧಿ ಮುಗಿಯುವ ಮೊದಲೇ ಕಂಪನಿ ಮಾಹಿತಿ ನೀಡಲಿದೆ. ಮುಂದಿನ ತಿಂಗಳ ಹಣ ಪಾವತಿ ಮಾಡಿದರೆ ಮಾತ್ರ ಚಂದಾದಾರತ್ವ ಮುಂದುವರೆಯಲಿದೆ.
ಚಂದಾದಾರರಿಗೆ ಅಮೆಜಾನ್ ವಿಡಿಯೋ ಹಾಗೂ ಮ್ಯೂಸಿಕ್ ಕೂಡ ಸಿಗಲಿದೆ. ಅಮೆಜಾನ್ ಜುಲೈ 2016 ರಿಂದ ಅಮೆಜಾನ್ ಪ್ರೈಂ ಸೌಲಭ್ಯ ಶುರು ಮಾಡಲಿದೆ.