ಹಾಲನ್ನು ಹಸಿಯಾಗಿ ಕುಡಿದರೆ ಉತ್ತಮವೇ? ಅಥವಾ ಕಾಯಿಸಿದ ಹಾಲು ಉತ್ತಮವೇ?

ಶನಿವಾರ, 22 ಆಗಸ್ಟ್ 2020 (10:44 IST)
ಬೆಂಗಳೂರು : ಹಾಲು ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಹಾಲನ್ನು ಹಸಿಯಾಗಿ ಕುಡಿದರೆ ಉತ್ತಮವೇ? ಅಥವಾ ಕಾಯಿಸಿದ ಹಾಲು ಉತ್ತಮವೇ? ಎಂಬ ಗೊಂದಲವಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

ಕೆಲವರ ಪ್ರಕಾರ ಹಸಿ ಹಾಲಿನಲ್ಲಿ ಪೌಷ್ಟಿಕಾಂಶಗಳು ಅಧಿಕವಾಗಿರುತ್ತದೆ, ಮತ್ತು ಹಾಲು ಕಾಯಿಸಿದರೆ ಅದರ ಪೌಷ್ಟಿಕಾಂಶ ನಾಶವಾಗುತ್ತದೆ ಎಂದು ನಂಬಿರುತ್ತಾರೆ.

ಆದರೆ ಹಸಿ ಹಾಲನ್ನು ಸೇವಿಸಿದರೆ ನಮಗೆ ಬೇಗ ಜೀರ್ಣವಾಗುವುದಿಲ್ಲ. ಅದೇ ಕಾಯಿಸಿದ ಹಾಲನ್ನು ಕುಡಿದರೆ ಅದು ಬೇಗ ಜೀರ್ಣವಾಗುತ್ತದೆಯಂತೆ. ಇದರಿಂದ ಪರಿಪೂರ್ಣ ಪೌಷ್ಟಿಕಾಂಶಗಳು ದೇಹಕ್ಕೆ ಸಿಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ