ಈ ಹಣ್ಣು ಮತ್ತು ತರಕಾರಿಯನ್ನು ಫ್ರಿಜ್ ನಲ್ಲಿಡುವುದು ಉತ್ತಮವೇ?

ಬುಧವಾರ, 10 ಜೂನ್ 2020 (08:15 IST)
Normal 0 false false false EN-US X-NONE X-NONE

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳನ್ನು ಫ್ರಿಜ್ ನಲ್ಲಿ ಶೇಖರಿಸಿ ಇಡುತ್ತಾರೆ. ಆದರೆ ಹಣ್ಣುಗಳು ಹಾಗೂ ತರಕಾರಿಗಳನ್ನು ಫ್ರಿಜ್ ನಲ್ಲಿಟ್ಟರೆ ಫ್ರೆಶ್ ಆಗಿರುತ್ತದೆ ಎನ್ನುತ್ತಾರೆ. ಆದರೆ ಅವುಗಳನ್ನು ಇಡುವುದು ಉತ್ತಮವೇ?

 

ಬಾಳೆಹಣ್ಣನ್ನು ಫ್ರಿಜ್ ನಲ್ಲಿ ಇಡಬಾರದು. ಇದರಿಂದ ಅದು ಕಪ್ಪಾಗುವುದರಿಂದ ಅದರಲ್ಲಿರುವ ಅಂಶಗಳು ಕಡಿಮೆಯಾಗುತ್ತದೆ. ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿಡಬಾರದು. ಇದರಲ್ಲಿರುವ ಆಂಟಿ ಆಕ್ಸಿಡೆಂಸಿಗಳು ನಾಶವಾಗುತ್ತವೆ.
 

ಟೊಮೆಟೊ ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ವಿಟಮಿನ್ ಸಿ ನಾಶವಾಗುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಮತ್ತು ಆಲೂಗಡ್ಡೆಯನ್ನು ಫ್ರಿಜ್ ನಲ್ಲಿಡಬೇಡಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ