ಸಣ್ಣ ವಯಸ್ಸಿನ ಪುರುಷನೊಂದಿಗೆ ಸಂಭೋಗ ನಡೆಸುವುದು ಹಾನಿಕಾರಕವೇ?

ಮಂಗಳವಾರ, 18 ಜೂನ್ 2019 (08:52 IST)
ಬೆಂಗಳೂರು : ನಾನು 55 ವರ್ಷದ ವಿಧವೆ. ಇತ್ತೀಚೆಗೆ ನಾನು 20 ವರ್ಷ ವಯಸ್ಸಿನ ನನ್ನ ಮಗನ ಸ್ನೇಹಿತನ ಜೊತೆ ದೈಹಿಕ ಸಂಬಂಧ ಹೊಂದಿದ್ದೆ. ಇದು ತಪ್ಪು ಎಂದು ತಿಳಿದಿದ್ದರೂ ನಾನು ಏಕಾಂಗಿಯಾದ ಕಾರಣ ಲೈಂಗಿಕ ಬಯಕೆಯನ್ನು ಹತ್ತಿಕ್ಕಲು ಆಗಲಿಲ್ಲ. ಸಣ್ಣ ವಯಸ್ಸಿನ ಪುರುಷನೊಂದಿಗೆ ಸಂಭೋಗ ನಡೆಸುವುದು ಹಾನಿಕಾರಕವೇ? ಇದರಿಂದ ಏನಾದರೂ ಸಮಸ್ಯೆಯುಂಟಾಗುತ್ತದೆಯೇ?



 



ನಿಮ್ಮ ಮನಸ್ಥಿತಿಯ ಬಗ್ಗೆ ನನಗೆ ಅರಿವಾಗುತ್ತದೆ. ನೀವು ಲೈಂಗಿಕ ಸಂಬಂಧ ಹೊಂದಿದ್ದ ವ್ಯಕ್ತಿಯು ವಯಸ್ಕನಾಗಿದ್ದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಅಪ್ರಾಪ್ತರೊಂದಿಗೆ ಎಂದೂ ದೈಹಿಕ ಸಂಬಂಧ ಬೆಳೆಸಬೇಡಿ. ಇದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ