ಮಗು ಮಲಗಿದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸರಿಯೇ?

ಸೋಮವಾರ, 2 ಸೆಪ್ಟಂಬರ್ 2019 (09:46 IST)
ಬೆಂಗಳೂರು : ನಾವು ತುಂಬಾ ಸಣ್ಣ ಪ್ಲಾಟ್ ನಲ್ಲಿ ವಾಸಿಸುತ್ತಿದ್ದೇವೆ. ನಮ್ಮ ನಾಲ್ಕು ವರ್ಷದ ಮಗನು ನಮ್ಮ ಜೊತೆಯಲ್ಲಿಯೇ ಮಲಗುತ್ತಾನೆ. ಆದರೆ  ಮಗು ನಿದ್ರೆ ಮಾಡಿರುವಾಗ ನನ್ನ ಪತಿ ಸಂಭೋಗ ನಡೆಸಲು ಒತ್ತಾಯಿಸುತ್ತಾರೆ. ಇದು ಅವನ ಮೇಲೆ ಪರಿಣಾಮ ಬೀರಬಹುದೇ?ಉತ್ತರ : ಮಗು ನಿದ್ರೆ ಮಾಡುತ್ತಿದ್ದರೆ ತೊಂದರೆ ಇಲ್ಲ. ಆದರೆ ಮಗು ಎಚ್ಚರವಾಗಿರುವಾಗ ಈ ರೀತಿ ಮಾಡುವುದು ತಪ್ಪು. ಆಗ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಅಲ್ಲದೇ ಕೆಲವೊಮ್ಮೆ ಅವನು ಕುತೂಹಲಕಾರಿ ಪ್ರಶ್ನೆಗಳನ್ನು ನಿಮಗೆ ಕೇಳಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ