ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಪತ್ನಿಯ ಜೊತೆ ಮೌಖಿಕ ಸಂಭೋಗ ಮಾಡುವುದು ಸುರಕ್ಷಿತವೇ?
ಶುಕ್ರವಾರ, 20 ಸೆಪ್ಟಂಬರ್ 2019 (05:48 IST)
ಬೆಂಗಳೂರು : ಪ್ರಶ್ನೆ : ನನಗೆ 44 ವರ್ಷ. 37 ವರ್ಷದ ನನ್ನ ಹೆಂಡತಿ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆಕೆಯೊಂದಿಗೆ ಮೌಖಿಕ ಸಂಭೋಗ ಮಾಡುವುದು ಸುರಕ್ಷಿತವೇ? ನಾನು ಅವಳ ಮೇಲೆ ಕುನ್ನಿಲಿಂಗಸ್ ಮಾಡಿದರೆ ಅದರಿಂದ ಗಂಟಲಿನ ಕ್ಯಾನ್ಸರ್ ನಂತಹ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದೇ?
ಉತ್ತರ: ಅದು ತುಂಬಾ ಅಸಂಭವವಾಗಿದೆ. ನೀವಿಬ್ಬರೂ ಸರಿಯಾದ ನೈರ್ಮಲ್ಯವನ್ನು ಅನುಸರಿಸಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ, ಇದು ತುಂಬಾ ಆಹ್ಲಾದಕರವಾಗಿರುತ್ತದೆ.