ಮನೆಯನ್ನು ಸುವಾಸನೆಯುಕ್ತವಾಗಿಡಲು ಈ ಪದಾರ್ಥವನ್ನು ಮನೆಯ ಮೂಲೆಯಲ್ಲಿಡಿ
ಸೋಮವಾರ, 24 ಆಗಸ್ಟ್ 2020 (11:43 IST)
ಬೆಂಗಳೂರು : ಮನೆಯಲ್ಲಿ ಕೆಲವೊಮ್ಮೆ ಅಡುಗೆ ಮಾಡಿದಾಗ ಅದರ ವಾಸನೆ ಮನೆಯೆಲ್ಲಾ ಆವರಿಸುತ್ತದೆ. ಇದನ್ನು ನಿವಾರಿಸಲು ಕೆಲವರು ಏರ್ ಫ್ರೇಶ್ ಗಳನ್ನು ಹಾಕುತ್ತಾರೆ. ಅದರ ಬದಲು ಹೀಗೆ ಮಾಡಿ.
ಒಂದು ಗ್ಲಾಸ್ ನಲ್ಲಿ ಅಡುಗೆ ಸೋಡಾವನ್ನು ಹಾಕಿ ಅದರಲ್ಲಿ ಯಾವುದಾದರೊಂದು ಎಸ್ನೆಶಿಯಲ್ ಆಯಿಲ್ ನ್ನು ಹಾಕಿ ಮಿಕ್ಸ್ ಮಾಡಿ ಮನೆಯ ಮೂಲೆಯಲ್ಲಿ ಇಟ್ಟರೆ ಇದರಿಂದ ಮನೆಯಲ್ಲಿ ಒಳ್ಳೆಯ ಸುವಾಸನೆ ಬರುತ್ತದೆ. ಹಾಗೇ ಇದನ್ನು ಶೂ ರ್ಯಾಕ್ಸ್ ನಲ್ಲಿ ಕೂಡ ಇಡಬಹುದು.