ಕಿಚನ್ ಟೈಲ್ಸ್ ಗಳ ಮೇಲೆ ಜಿಗುಟಾದ ಎಣ್ಣೆ ಕಲೆಗಳನ್ನು ಸುಲಭವಾಗಿ ಕ್ಲೀನ್ ಮಾಡಲು ಹೀಗೆ ಮಾಡಿ
ಶನಿವಾರ, 13 ಮಾರ್ಚ್ 2021 (06:36 IST)
ಬೆಂಗಳೂರು : ಅಡುಗೆ ಮಾಡುವಾಗ ಕಿಚನ್ ಟೈಲ್ಸ್ ಗಳ ಮೇಲೆ ಜಿಗುಟಾದ ಕಲೆ ಮತ್ತು ಕೊಳೆಗಳು ಕುಳಿತುಕೊಳ್ಳುತ್ತವೆ. ಇದನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಹಾಗಾಗಿ ಅದನ್ನು ಸುಲಭವಾಗಿ ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ.
1 ಕಪ್ ಅಡುಗೆ ಸೋಡಾಗೆ 1 ಕಪ್ ವಿನೆಗರ್ ಸೇರಿಸಿ ಮಿಶ್ರಣ ಮಾಡಿ ಸ್ಪ್ರೇ ಬಾಟಲಿನಲ್ಲಿ ಹಾಕಿ ಟೈಲ್ಸ್ ಗಳ ಮೇಲೆ ಸಿಂಪಡಿಸಿ ಬ್ರೆಶ್ ನಿಂದ ಉಜ್ಜಿ ತೊಳೆದರೆ ಟೈಲ್ಸ್ ಕ್ಲೀನ್ ಆಗುತ್ತದೆ ಮತ್ತು ಪಳಪಳನೆ ಹೊಸದರಂತೆ ಹೊಳೆಯುತ್ತದೆ.