ಈ ತಪ್ಪು ಮಾಡಿದ್ರೆ ಪುರುಷರಿಗೆ ಉದ್ರೇಕವಾಗಲ್ಲ!
ಅಷ್ಟೇ ಅಲ್ಲ, ಈ ತಪ್ಪುಗಳಿಂದ ಪುರುಷರಿಗೆ ಉದ್ರೆಕ ಸ್ಥಿತಿ ತಲುಪಲು ಸಾಧ್ಯವಾಗದೇ ಇರಬಹುದು ಎಂದು ಅಧ್ಯಯನಕಾರರು ಹೇಳುತ್ತಾರೆ. ಶೇ. 32 ರಷ್ಟು ಪುರುಷರು ಈ ಸಮಸ್ಯೆಗೊಳಗಾಗುತ್ತಾರಂತೆ. ಹಾಗಾಗಿ ಈ ಗರ್ಭನಿರೋಧಕದ ಬಳಕೆ ಬಗ್ಗೆ ತಮ್ಮ ಸಂಗಾತಿ ಜತೆ ಮುಕ್ತವಾಗಿ ಚರ್ಚಿಸಿ ಅದರ ಬಳಕೆ ಮಾಡಬೇಕು ಎನ್ನುವುದು ತಜ್ಞರ ಅಭಿಮತ.