ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿ

ಗುರುವಾರ, 21 ಜನವರಿ 2021 (08:32 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಈ ಸೊಳ್ಳೆಗಳಿಂದ ಮಲೇರಿಯಾ, ಡಿಂಗ್ಯು, ಚಿಕನ್ ಗುನ್ಯಾ ಮುಂತಾದ ಕಾಯಿಲೆಗಳು ಬರುತ್ತದೆ. ಹಾಗಾಗಿ ಈ ಸೊಳ್ಳೆಗಳ ಕಡಿತದಿಂದ ದೂರವಿರಲು ಇದನ್ನು ಹಚ್ಚಿ.

ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಹಾನಿಕಾರಕ ಕ್ರೀಂಗಳನ್ನುಬಳಸುವ ಬದಲು ನೀಲಗಿರಿ ಎಣ್ಣೆಗೆ ನಿಂಬೆ ರಸವನ್ನು ಮಿಕ್ಸ್ ಮಾಡಿ  ಕೈಕಾಲಿಗೆ ಹಚ್ಚಿ. ಇದನ್ನು 3 ವರ್ಷಕ್ಕಿಂತ ಚಿಕ್ಕಮಕ್ಕಳಿಗೆ ಬಳಸಬೇಡಿ. ಇದರಿಂದ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬಹುದಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ