ನನ್ನ ಪತ್ನಿಗೆ ಈ ದಿನಗಳಲ್ಲಿ ಲೈಂಗಿಕಾಸಕ್ತಿಯೇ ಇರುವುದಿಲ್ಲ
ಗುರುವಾರ, 7 ನವೆಂಬರ್ 2019 (09:19 IST)
ಬೆಂಗಳೂರು: ಮಹಿಳೆಯರಿಗೆ ಕೆಲವು ದಿನಗಳಲ್ಲಿ ಲೈಂಗಿಕಾಸಕ್ತಿ ಹೆಚ್ಚು ಮತ್ತು ಕಡಿಮೆ ಇತ್ಯಾದಿ ವ್ಯತ್ಯಸ್ಥ ಮನೋಭಾವವಿರುತ್ತದೆ. ಅದರಲ್ಲೂ ಋತುಮತಿಯಾಗುವ ಕೆಲವು ದಿನಗಳ ಮೊದಲು ಲೈಂಗಿಕಾಸಕ್ತಿ ಕಡಿಮೆಯಿರುತ್ತದೆ.
ಇದಕ್ಕೆ ಹಾರ್ಮೋನ್ ಗಳ ವ್ಯತ್ಯಾಸ ಕಾರಣವಾಗಿರಬಹುದು. ಅದಕ್ಕೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಒಂದು ವೇಳೆ ಅನಿಯಮಿತ ಮುಟ್ಟು ಇತ್ಯಾದಿಯಿಂದಾಗಿ ಸಮಸ್ಯೆಯಾಗುತ್ತಿದ್ದರೆ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ.