*ಸೋಯಾ ಆರೋಗ್ಯಕ್ಕೆ ಉತ್ತಮವಾದ ಆಹಾರ ಪದಾರ್ಥ ಆಗಿದ್ದರೂ ಇದನ್ನು ಅತಿಯಾಗಿ ಸೇವಿಸಿದರೆ ಪುರುಷರಿಗೆ ನಿಮಿರು ಸಮಸ್ಯೆ ಉಂಟಾಗುತ್ತದೆ.
*ವೈಟ್ ಬ್ರೆಡ್ ಮತ್ತು ಸಂಸ್ಕರಿಸಿದ ಕಾಬ್ರ್ಸ ಸೇವಿಸುವುದರಿಂದ ಈಸ್ಟ್ರೋಜೆನ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗುವುದು. ಜೊತೆಗೆ ಅನಿಯಮಿತವಾಗಿ ದೇಹದ ತೂಕವು ಹೆಚ್ಚುವುದು. ಅಂತವರು ಲೈಂಗಿಕ ಜೀವನದ ಬಗ್ಗೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.
* ಆಲ್ಕೋಹಾಲ್ ಕುಡಿಯುವುದರಿಂದ ಇದು ಹಾರ್ಮೋನ್ಗಳ ಮೇಲೆ ಪ್ರಭಾವ ಬೀರುವುದರ ಮೂಲಕ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುವುದು.
*ಪ್ಲಾಸ್ಟಿಕ್ ಬಾಟಲಿನಲ್ಲಿರುವ ನೀರನ್ನು ಕುಡಿಯುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಮಟ್ಟ ಕುಗ್ಗುವುದು. ಹಾರ್ಮೋನ್ ಗಳ ವ್ಯತ್ಯಾಸ ಹಾಗೂ ಶಿಶ್ನಗಳು ನಿಮಿರುವಿಕೆಯ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತವೆ ಅದರ ಜೊತೆಗೆ ಬಾಟಲ್, ಕ್ಯಾನ್ ಅಥವಾ ಕಾಗದದ ಡಬ್ಬಗಳಲ್ಲಿ ಸಂಗ್ರಹಿಸಡುವ ಆಹಾರ ಪದಾರ್ಥಗಳನ್ನು ಸೇವಿಸಬಾರದು.
* ಕೃತಕವಾಗಿ ಬೆಳೆಸಿದ ಮೀನುಗಳನ್ನು ತಿನ್ನುವುದರಿಂದ ಇದು ಪುರುಷರಲ್ಲಿ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.