ಬೆಂಗಳೂರು : ಕೆಲವರು ಕೂದಲಿಗೆ ಹೇರ್ ಸ್ಪಾಗಳನ್ನು ಬಳಸುತ್ತಾರೆ. ಆದರೆ ಇದನ್ನು ಮಾರುಕಟ್ಟೆಯಲ್ಲಿ ಖರೀದಿಸುವ ಬದಲು ಮನೆಯಲ್ಲಿಯೇ ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.
½ ಬಾಳೆಹಣ್ಣು, 3 ಚಮಚ ಜೇನುತುಪ್ಪ, 1 ಮೊಟ್ಟೆ, 1 ಕಪ್ ಮೊಸರು, ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಇದಕ್ಕೆ 2 ಚಮಚ ತೆಂಗಿನೆಣ್ಣೆ ಸೇರಿಸಿ ಮಿಕ್ಸ್ ಮಾಡಿ. ಬಳಿಕ ಕೂದಲನ್ನು ಸ್ವಚ್ಚ ಮಾಡಿ ಹಚ್ಚಿ 30 ನಿಮಿಷಗಳ ಬಳಿಕ ವಾಶ್ ಮಾಡಿ.