ಹೋಳಿ ಬಣ್ಣಗಳಿಂದ ಕೂದಲನ್ನು ಹೀಗೆ ರಕ್ಷಿಸಿ

ಗುರುವಾರ, 5 ಮಾರ್ಚ್ 2020 (06:18 IST)
ಬೆಂಗಳೂರು : ಹೋಳಿ ಹಬ್ಬದ ವೇಳೆ ಕೆಮಿಕಲ್ ಯುಕ್ತ ಬಣ್ಣಗಳಿಂದ ಹೋಳಿ ಆಡುವುದರಿಂದ ಆ ಬಣ್ಣ ಕೂದಲಿಗೆ ತಾಗಿದರೆ ಕೂದಲಿಗೆ ಹಾನಿಯಾಗುತ್ತದೆ. ಆ ವೇಳೆ ಈ ಟಿಪ್ಸ್ ಫಾಲೋ ಮಾಡಿ.


ಹೋಳಿ ಆಡಲು ಹೋಗುವ ಮೊದಲು ಕೂದಲಿಗೆ ಕೊಬ್ಬರಿ ಎಣ್ಣೆ ಹಚ್ಚಿ ಕೂದಲನ್ನು ಕಟ್ಟಿಕೊಂಡು ಹೋಗಿ. ಬಳಿಕ ಹೋಳಿ ಆಡಿ ಬಂದ ಮೇಲೆ ಕೂದಲು ವಾಶ್ ಮಾಡಿದಾಗ ಕೂದಲು ತುಂಬಾ ಡ್ರೈ ಎನಿಸಿದರೆ ಮೊಸರನ್ನು ತೆಗೆದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಸ್ವಲ್ಪ ಹೊತ್ತು ಬಿಟ್ಟು ವಾಶ್ ಮಾಡಿ. ಇದರಿಂದ ಕೂದಲ ಡ್ರೈ ನೆಸ್ ಕಡಿಮೆಯಾಗಿ ಕೂದಲು ಹಾನಿಗೊಳಗಾಗುವುದು ತಪ್ಪುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ