ತಿಂಗಳಿಗೊಮ್ಮೆ ರೊಮ್ಯಾನ್ಸ್ ಮಾಡುವುದರಿಂದ ನಮಗೆ ಈ ಸಮಸ್ಯೆ

ಶುಕ್ರವಾರ, 8 ನವೆಂಬರ್ 2019 (08:50 IST)
ಬೆಂಗಳೂರು: ನಾವಿಬ್ಬರೂ ತಿಂಗಳಿಗೊಮ್ಮೆ ಸೇರುತ್ತೇವೆ. ಆದರೆ ಇದರಿಂದಾಗಿ ನಮಗೆ ಬೇಗನೇ ಉದ್ರೇಕವಾಗುವ ಸಮಸ್ಯೆಯಾಗುತ್ತಿದೆ. ಇದರಿಂದ ಇಬ್ಬರಿಗೂ ತೃಪ್ತಿಯಿಲ್ಲ.


ಇಂತಹ ಸಮಸ್ಯೆ ಅನೇಕರಲ್ಲಿರುತ್ತದೆ. ನಿಯಮಿತವಾಗಿ ಲೈಂಗಿಕ ಸಂಪರ್ಕ ಮಾಡದೇ ಇದ್ದಾಗ ಉದ್ವೇಗದಿಂದ ಇಂತಹ ಸಮಸ್ಯೆಗಳು ಬರಬಹುದು. ಸಂಭೋಗ ಸಾಧ್ಯವಾಗದೇ ಇದ್ದರೂ ಲೈಂಗಿಕವಾಗಿ ಉದ್ರೇಕಗೊಂಡಾಗ ಸಂಗಾತಿಯ ಜತೆಗೆ ಸಾಧ‍್ಯವಾಗದೇ ಹೋದರೆ ಆತ್ಮರತಿ ಮಾಡಿಕೊಂಡಿದ್ದರೆ ಸಮಸ್ಯೆಗಳು ಸ್ವಲ್ಪ ಕಡಿಮೆಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ