ಕೆಂಪು ಬಾಳೆಹಣ್ಣಿನ ಸೇವನೆಯಿಂದ ಈ ಎರಡು ಉಪಯೋಗವಿದೆ

ಶನಿವಾರ, 15 ಅಕ್ಟೋಬರ್ 2022 (08:50 IST)
ಬೆಂಗಳೂರು: ಕೆಂಪು ಬಾಳೆಹಣ್ಣನ್ನು ನಾವು ಸೇವನೆ ಮಾಡುವುದು ಕಡಿಮೆ. ಆದರೆ ಇದರಿಂದ ಆಗುವ ಉಪಯೋಗ ಮಾತ್ರ ಅನೇಕ.

ಕೆಂಪು ಬಾಳೆಹಣ್ಣಿನಲ್ಲಿ ನಾರಿನ ಅಂಶ, ವಿಟಮಿನ್ ಸಿ ಅಂಶ ಹೇರಳವಾಗಿದೆ. ಇದು ಮಲಬದ್ಧತೆ, ಹೆಣ್ಣು ಮಕ್ಕಳಲ್ಲಿ ಫಲವಂತಿಕೆ ಹೆಚ್ಚಿಸುವ ಕೆಲಸ ಮಾಡುತ್ತದೆ.

ಅಷ್ಟೇ ಅಲ್ಲ, ತೂಕ ಕಡಿಮೆ ಮಾಡಲು, ಅನಿಮಿಯಾ ಅಥವಾ ರಕ್ತ ಹೀನತೆ ದೂರ ಮಾಡಲು, ಎದೆಯುರಿ ಮುಂತಾದ ಸಮಸ್ಯೆಗಳಿದ್ದವೂ ಕೆಂಪು ಬಾಳೆಹಣ್ಣಿನ ಸೇವನೆ ಮಾಡುವುದು ಉತ್ತಮ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ