ಮಹಿಳೆ ಕನ್ಯೆಯೋ ಅಥವಾ ಇಲ್ಲವೊ ಎಂದು ಹೇಗೆ ಪರಿಶೀಲಿಸಬಹುದು?

ಶುಕ್ರವಾರ, 13 ಡಿಸೆಂಬರ್ 2019 (06:34 IST)
ಬೆಂಗಳೂರು : ಪ್ರಶ್ನೆ: ಮಹಿಳೆ ಕನ್ಯೆಯೋ ಅಥವಾ ಇಲ್ಲವೊ ಎಂದು ನಾವು ಹೇಗೆ ಪರಿಶೀಲಿಸಬಹುದು? ಮದುವೆಯಾಗುವ ಮೊದಲು ನಾವು ಇದನ್ನು ಪರಿಶೀಲಿಸಬಹುದೇ ಎಂದು ನನಗೆ ತಿಳಿಯಬೇಕು?ಉತ್ತರ : ಮೊದಲನೇಯದಾಗಿ ವ್ಯಕ್ತಿಯನ್ನು ನಂಬುವುದು. ಕನ್ಯತ್ವವನ್ನು ಪರೀಕ್ಷಿಸಲು ನಿಖರವಾದ ವಿಧಾನವಿಲ್ಲ. ನೀವು ಮಹಿಳೆಯೊಂದಿಗೆ ಮಾತನಾಡಿ ಅವರ ವೈಯಕ್ತಿಕ ವಿವರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಬಳಿಕ ಅವಳನ್ನ ಮದುವೆಯಾಗಬೇಕೆ ಅಥವಾ ಬೇಡವೇ ಎಂದು ನಿರ್ಧರಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ