ಇನ್ನೊಬ್ಬ ಮಹಿಳೆಯೊಂದಿಗೆ ಸಂಭೋಗಿಸುವ ಕನಸು ಕಂಡೆ. ನಾನು ಸಲಿಂಗಕಾಮಿಯೇ?

ಭಾನುವಾರ, 19 ಜನವರಿ 2020 (06:45 IST)
ಬೆಂಗಳೂರು : ಪ್ರಶ್ನೆ : ನಾನು ಇನ್ನೊಬ್ಬ ಮಹಿಳೆಯೊಂದಿಗೆ ಸಂಭೋಗಿಸುವ ಕನಸು ಕಂಡೆ. ನಾನು ಸಲಿಂಗಕಾಮಿ ಅಥವಾ ದ್ವಿಲಿಂಗಿಯೇ?

ಉತ್ತರ : ಇದರರ್ಥ ನೀವು ಒಬ್ಬ ಮಹಿಳೆಯ ಕಡೆಗೆ ಆಕರ್ಷಿತರಾಗಿದ್ದೀರಿ ಹಾಗೂ ಆಕೆಯ ಜೊತೆಗಿನ ನಿಕಟ ಸಂಬಂಧವನ್ನು ಕಳೆದುಕೊಂಡಿರುವುದನ್ನು ಸೂಚಿಸುತ್ತದೆ. ನೀವು ಒಬ್ಬ ವ್ಯಕ್ತಿಯ ಜೊತೆಗೆ ಸಂಬಂಧದಲ್ಲಿದ್ದರೆ ಅವರಿಂದ ನಿಮಗೆ ಸಾಕಷ್ಟು ಆತ್ಮೀಯತೆ ಸಿಗದಿದ್ದರೆ ಆಗ ಕನಸಿನ ಮೂಲಕ ನೀವು ಹೆಚ್ಚಿನದನ್ನು ಬಯಸುತ್ತಿರುವುದು ಸೂಚಿಸುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ