ಗುದ ಸಂಭೋಗದಿಂದ ಮೂಲವ್ಯಾಧಿ ಬರಬಹುದೇ?

ಭಾನುವಾರ, 19 ಜನವರಿ 2020 (06:48 IST)
ಬೆಂಗಳೂರು : ಪ್ರಶ್ನೆ : ಗುದ ಸಂಭೋಗದಿಂದ ಮೂಲವ್ಯಾಧಿ ಬರಬಹುದೇ?ನನಗೆ ಆತಂಕವಾಗುತ್ತಿದೆ. ಸರಿಯಾದ ಮಾಹಿತಿ ನೀಡಿ.ಉತ್ತರ : ಮೂಲವ್ಯಾಧಿ ನಿಮ್ಮ ಗುದದ್ವಾರದ ಸುತ್ತಲಿನ ಹೆಚ್ಚಿನ ಒತ್ತಡದಿಂದ ಉಂಟಾಗುತ್ತದೆ. ಮಲಬದ್ಧತೆ ಇದಕ್ಕೆ ಮುಖ್ಯ ಕಾರಣವಾಗಿದೆ. ಆದರೆ ಗುದ ಸಂಭೋಗದಿಂದ ಮೂಲವ್ಯಾಧಿ ಉಂಟಾಗುವ ಅಪಾಯವಿಲ್ಲ. ಆದರೆ ನೀವು ಉತ್ತಮ ಲೂಬ್ರಿಕಂಟ್ ಬಳಸುವುದರಿಂದ ನುಗ್ಗುವಿಕೆಯು ಹಾಯಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ