ಶಿಶ್ನವನ್ನು ಸೋಪ್ ನಿಂದ ತೊಳೆಯುವುದರಿಂದ ಈ ಸಮಸ್ಯೆ ಉಂಟಾಗುತ್ತದೆಯೇ?

ಶನಿವಾರ, 22 ಫೆಬ್ರವರಿ 2020 (06:30 IST)
ಬೆಂಗಳೂರು : ಪ್ರಶ್ನೆ : ನಾನು ಅವಿವಾಹಿತ. ನನಗೆ 33 ವರ್ಷ. ನಾನು ನಿಯಮಿತವಾಗಿ ಸ್ನಾನ ಮಾಡುವಾಗ ನನ್ನ ಶಿಶ್ನವನ್ನು ಸೋಪ್ ಮತ್ತು ನೀರಿನಿಂದ ತೊಳೆದುಕೊಳ‍್ಳುತ್ತೇನೆ. ಇತ್ತೀಚೆಗೆ ನನ್ನ ಶಿಶ್ನದ ತುದಿಯಲ್ಲಿ ತುರಿಕೆ ಶುರುವಾಗಿದೆ. ಮತ್ತು ಮುಂದೊಗಲಿನ ಅಡಿಯಲ್ಲಿ ಜಿಗುಟಾದ ವಸ್ತುವನ್ನು ಸಹ ಗಮನಿಸಿದೆ. ಇದು ಏನಾಗಿರಬಹುದು?


ಉತ್ತರ :  ಇದಕ್ಕೆ  ಸೋಪ್ ಒಂದು ಕಾರಣವಾಗಬಹುದು. ಶುದ್ಧವಾದ ನೀರಿನಿಂದ ತೊಳೆಯಿರಿ. ಮತ್ತು ಮುಂದೊಗಲಿನ ಅಡಿಯಲ್ಲಿ ಚೆನ್ನಾಗಿ ತೊಳೆಯಿರಿ. ಮೆಡಿಕಲ್ ನಲ್ಲಿ ಲಭ್ಯವಿರುವ ಸೂಕ್ತವಾದ ಆಂಟಿಫಂಗಲ್ ಕ್ರೀಂ ಬಳಸಿ. ಒಂದು ವೇಳೆ ಇದು ವಾಸಿಯಾಗದಿದ್ದರೆ ವೈದ್ಯರನ್ನು ಭೇಟಿ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ