ಉಗುರುಗಳಿಗೆ ಹಚ್ಚಿದ ನೈಲ್ ಪಾಲಿಶ್ ಸ್ಕೀನ್ ಗೆ ಅಂಟಬಾರದೆಂದರೆ ಈ ಟ್ರಿಕ್ ಫಾಲೋ ಮಾಡಿ

ಶನಿವಾರ, 22 ಫೆಬ್ರವರಿ 2020 (06:20 IST)
ಬೆಂಗಳೂರು : ಕೈ ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚಿದರೆ ಕೈಗಳ ಅಂದ ಇನ್ನಷ್ಟು ಹೆಚ್ಚಾಗುತ್ತದೆ. ಆದರೆ ನೈಲ್ ಪಾಲಿಶ್ ಉಗುರನ್ನು ಬಿಟ್ಟು ಚರ್ಮಕ್ಕೆ ಅಂಟಬಾರದಂತಿದ್ದರೆ ಈ ಟ್ರಿಕ್ ಫಾಲೋ ಮಾಡಿ.


ನೈಲ್ ಪಾಲಿಶ್ ನ್ನು ಕೈಗಳಿಗೆ ಸರಿಯಾಗಿ ಹಚ್ಚಬೇಕು. ಒಂದು ವೇಳೆ ಉಗುರಿನ ಪಕ್ಕ ಅಕ್ಕ ತಾಗಿದರೆ ಅದು ನೀಟಾಗಿ ಕಾಣಿಸುವುದಿಲ್ಲ. ಆದಕಾರಣ ನೈಲ್ ಪಾಲಿಶ್ ಹಚ್ಚುವ ಮುನ್ನ ಉಗುರಿನ ಸುತ್ತಲಿನ ಸ್ಕೀನ್ ಗೆ ವ್ಯಾಸಲಿನ್ ಹಚ್ಚಿ. ಬಳಿಕ ನೈಲ್ ಪಾಲಿಶ್ ಹಚ್ಚಿ. ಆಗ ನೈಲ್ ಪಾಲಿಶ್ ಸ್ಕೀನ್ ಗೆ ತಾಗುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ