ಉತ್ತರ : ದುರದೃಷ್ಟವಶಾತ್ ಶಿಶ್ನದ ಗಾತ್ರವನ್ನು ಹೆಚ್ಚಿಸಲು ಯಾವುದೇ ಮನೆಮದ್ದು, ಔಷಧಗಳಿಲ್ಲ . ನಿಮ್ಮ ಸಾಮಾರ್ಥ್ಯವನ್ನು ಹೆಚ್ಚಿಸಲು ನುಗ್ಗುವ ಮೊದಲು ಪೋರ್ ಪ್ಲೆ ನಲ್ಲಿ ತೊಡಗಿಕೊಳ್ಳಬಹುದು. ವಿಭಿನ್ನ ಸ್ಥಾನಗಳು ತೃಪ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಸುನ್ನತಿಯನ್ನು ಮಾಡಿಕೊಳ್ಳಬಹುದು. ಆದರೆ ಇದರಿಂದ ಶಿಶ್ನದ ಗಾತ್ರ ಹೆಚ್ಚುವುದಿಲ್ಲ.