ಗೆಳೆಯನೊಂದಿಗೆ ಸಂಬಂಧದಲ್ಲಿದ್ದ ಪತ್ನಿಯಿಂದ ಎಸ್ ಟಿಡಿ ಬರುವ ಸಾಧ‍್ಯತೆ ಇದೆಯೇ?

ಶನಿವಾರ, 11 ಏಪ್ರಿಲ್ 2020 (07:11 IST)

ಬೆಂಗಳೂರು : ಮದುವೆಗೆ ಮೊದಲು ನನ್ನ ಹೆಂಡತಿ ತನ್ನ ಮಾಜಿ ಗೆಳೆಯನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಳು. ಈಗ ನಾವು ಲೈಂಗಿಕ ಸಂಬಂಧ ಹೊಂದಿದ್ದೇವೆ. ಇದರಿಂದ ನನಗೆ ಲೈಂಗಿಕ ಸೋಂಕು ತಗಲುವ ಸಾಧ್ಯತೆ ಇದೆಯೇ? ಅವಳು ಕೆಲವೊಮ್ಮೆ ಹೊಟ್ಟೆನೋವು ಹೊಂದಿರುತ್ತಾಳೆ. ಮತ್ತು ಮೂತ್ರ ವಿಸರ್ಜನೆಯ ವೇಳೆ ನೋವು ಅನಿಭವಿಸುತ್ತಾಳೆ. ಇವು ಎಚ್ ಐವಿ ಚಿಹ್ನೆಗಳಾಗಿರಬಹುದೇ?

 

ಉತ್ತರ :  ಇವುಗಳನ್ನು ಎಚ್.ಐವಿ ಚಿಹ್ನೆಗಳೆಂದು ಪರಿಗಣಿಸುವುದು ಸ್ಪಷ್ಟವಾಗಿ ಹೇಳಲು ಆಗುವುದಿಲ್ಲ. ಇದು ಮೂತ್ರದ ಸೋಂಕು  ಅಥವಾ ಚಿಕಿತ್ಸೆ ನೀಡಬಹುದಾದ ಬೇರೆ ಯಾವುದಾದರೂ ಆಗಿರಬಹುದು. ನಿಮ್ಮ ಅನುಮಾನಗಳನ್ನು ನಿವಾರಿಸಲು ದಯವಿಟ್ಟು ವೈದ್ಯರನ್ನು ನೋಡಲು ನಿಮ್ಮ ಪತ್ನಿಗೆ ತಿಳಿಸಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ