ಸ್ಯಾನಿಟರಿ ಪ್ಯಾಡ್ ಬಳಸಿದರೆ ಕ್ಯಾನ್ಸರ್ ಬರುವುದು ನಿಜವೇ?!
ಮಾರುಕಟ್ಟೆಯಲ್ಲಿ ಸಿಗುವ ಕೆಲವು ಸ್ಯಾನಿಟರಿ ಪ್ಯಾಡ್ ಗಳು ಪ್ಲಾಸ್ಟಿಕ್ ನಿಂದ ತಯಾರಾಗುತ್ತವೆ. ಇದರಿಂದ ಇಂತಹ ಸಮಸ್ಯೆಗಳು ಬರಬಹುದು. ಅಲ್ಲದೆ, ನಿಯಮಿತವಾಗಿ ಪ್ಯಾಡ್ ಬದಲಿಸದೇ ತುಂಬಾ ಸಮಯದವರೆಗೆ ಒದ್ದೆ ಪ್ಯಾಡ್ ನಲ್ಲಿದ್ದರೆ ಅಲರ್ಜಿ ಬರುವ ಸಾಧ್ಯತೆಯಿದೆಯಷ್ಟೆ.