ಆ ಸುಖ ನೀಡೋದ್ರಲ್ಲಿ ಇವಳೇ ಸೂಪರ್

ಭಾನುವಾರ, 8 ಸೆಪ್ಟಂಬರ್ 2019 (17:38 IST)
ಪ್ರಶ್ನೆ: ನನಗೆ 28 ವರ್ಷ ವಯಸ್ಸು, ನಾನು ನನ್ನ ಸಂಗಾತಿಯ ಜೊತೆಗೆ ಸಂಭೋಗ ಹೊಂದಿದ್ದಾಗ ನನ್ನ ಯೋನಿಯೊಳಗೆ ತುಂಬಾ ಬಿಸಿಯಾಗಿದೆಯಂತೆ. ಇದರಿಂದ ನನ್ನ ಸಂಗಾತಿಗೆ ಸುಡುವ ಅನುಭವವಾಗುತ್ತದೆಯಂತೆ. ಇದಕ್ಕೆ ಕಾರಣವೇನು?


ಉತ್ತರ: ಸಂಭೋಗದ ವೇಳೆ ಹೆಚ್ಚುವರಿ ಘರ್ಷಣೆಯಿಂದ  ಲೂಬ್ರಿಕೆಷನ್ ಕೊರತೆಯಾಗಿ ಹೀಗೆ ಆಗುವ ಸಂಭವವಿರುತ್ತದೆ. ಆದ್ದರಿಂದ ನೀವು ಸಂಭೋಗದ ವೇಳೆ ಲಾಲಾರಸ ಅಥವಾ ಲೂಬಿಕ್ ಜೆಲ್ ಅನ್ನು ಬಳಸಿದರೆ ಉತ್ತಮ. ಬಲವಾದ ಹೊಡೆತದಿಂದ ಅವರಿಗೆ ತಮ್ಮ ಶಿಶ್ನದಲ್ಲಿ ಶಾಖದ ಅನುಭವವಾಗಿರಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ