ಕೊರೊನಾ ರೋಗ ಬರದಂತೆ ತಡೆಗಟ್ಟಲು ಸರಳ ಮನೆಮದ್ದು

ಶುಕ್ರವಾರ, 24 ಜುಲೈ 2020 (09:26 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರು ಮಹಾಮಾರಿ ಕೊರೊನಾದಿಂದ ಆತಂಕಕ್ಕೀಡಾಗಿದ್ದಾರೆ. ಈ ರೋಗ ಬರದಂತೆ ತಡೆಗಟ್ಟಲು ಈ ಸರಳವಾದ ಮನೆಮದ್ದನ್ನು ಕುಡಿಯಿರಿ.

10-15 ತುಳಸಿ ಎಲೆ, 2 ಗ್ಲಾಸ್ ನೀರು, ಚಕ್ಕೆ ಪೀಸ್ ಹಾಕಿ ನೀರು 1 ಗ್ಲಾಸ್ ಆಗುವ ತನಕ ಚೆನ್ನಾಗಿ ಕುದಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಕೊರೊನಾ ರೋಗ ಬರದಂತೆ ತಡೆಗಟ್ಟಬಹುದು.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ