ಶೃಂಗಾರದ ವೇಳೆ ನನಗೆ ಆನಂದ ನೀಡುವ ಸಾಕ್ಸ್ ಪತ್ನಿಗೆ ಅಸಹ್ಯ ಹುಟ್ಟಿಸುತ್ತಿದೆ ಏನು ಮಾಡಲಿ?

ಮಂಗಳವಾರ, 9 ಜುಲೈ 2019 (09:17 IST)
ಬೆಂಗಳೂರು : ನಾನು 42 ವರ್ಷದ ವ್ಯಕ್ತಿ. ನನ್ನ ಹೆಂಡತಿಗೆ 40 ವರ್ಷ. ಸಾಮಾನ್ಯವಾಗಿ ನಾವು ಲೈಂಗಿಕ ಕ್ರಿಯೆ ನಡೆಸುವಾಗ ಸಾಕ್ಸ್ ಬಳಸುತ್ತೇವೆ. ಆದರೆ ಇತ್ತೀಚೆಗೆ ನನ್ನ ಹೆಂಡತಿ ಸಾಕ್ಸ್ ನಿಂದ ಕೆಟ್ಟ ವಾಸನೆ ಬರುತ್ತಿದೆ  ಎಂದು ದೂರುತ್ತಿದ್ದಾಳೆ. ಅಲ್ಲದೇ ಇದರಿಂದ ಅವಳು ಪರಾಕಾಷ್ಠೆ ಹೊಂದುತ್ತಿಲ್ಲಂವತೆ. ನನಗೆ ಅನುಭವಿಸಲು ಸಾಕ್ಸ್ ಮುಖ್ಯವಾಗಿದೆ . ನಾವು ಏನು ಮಾಡಬೇಕು?




ನೀವು ಸಾಕ್ಸ್ ಏಕೆ ಧರಿಸಬೇಕು ಎಂಬುದನ್ನು ರಹಸ್ಯವಾಗಿಟ್ಟಿದ್ದೀರಿ. ಹಾಗೇ ನೀವು ಸಾಕ್ಸ್ ಯಾಕೆ ತೊಳೆಯುವುದಿಲ್ಲ ಎಂಬುದನ್ನು ತಿಳಿಸಿ. ಹಾಗೇ ನಿಮಗೆ ಸಾಕ್ಸ್ ನಿಂದ ಆನಂದ ಸಿಗುವುದಾದರೆ ಹೊಸ ಜೋಡಿ ಸಾಕ್ಸ್ ಖರೀದಿಸುವುದು ಉತ್ತಮ. ಇದರಿಂದ ನಿಮ್ಮ ಪತ್ನಿಯು ಖಷಿಯಾಗಿರುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ