ಸಮಾಗಮದ ಬಿಸಿ ಏರಬೇಕಾದರೆ ಇದನ್ನು ಸೇವಿಸಿ!

ಸೋಮವಾರ, 24 ಸೆಪ್ಟಂಬರ್ 2018 (09:29 IST)
ಬೆಂಗಳೂರು: ಮಿಲನ ಕ್ರಿಯೆ ಸಂದರ್ಭ ಬೇಗನೇ ಆಸಕ್ತಿ ಕಳೆದುಕೊಳ್ಳುತ್ತೀರಾ? ಹಾಗಿದ್ದರೆ ಕೆಲವು ಆಹಾರಗಳನ್ನು ಸೇವಿಸಿ.

ಆಹಾರದಲ್ಲಿ ಖನಿಜಾಂಶವಾದ ಝಿಂಕ್ ಅಂಶ ಹೆಚ್ಚಿರುವ ಆಹಾರ ಸೇವಿಸಿದರೆ ಹೆಚ್ಚು ಹೊತ್ತು ಉದ್ರೇಕಕಾರಿ ಸ್ಥಿತಿಯಲ್ಲಿರಬಹುದು. ಇದಕ್ಕಾಗಿ ಕ್ರ್ಯಾಬ್, ರೆಡ್ ಮೀಟ್, ಧಾನ್ಯಗಳಿಂದ ಕೂಡಿದ ಉಪಾಹಾರ, ಒಣ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು.

ಅದೇ ರೀತಿ ಹುಳಿಯುಕ್ತ ದ್ರಾಕ್ಷಿ, ಕಿತ್ತಳೆ, ಸ್ಟ್ರಾಬೆರಿ, ರೆಡ್ ವೈನ್ ಮುಂತಾದ ಆಹಾರ ಹೇರಳವಾಗಿ ಸೇವಿಸಿದರೆ ಹೆಚ್ಚು ಹೊತ್ತು ಲೈಂಗಿಕಾಸಕ್ತಿ ಉಳಿಸಿಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ