ಗೆಳೆಯ ನಮ್ಮ ರೊಮ್ಯಾನ್ಸ್ ದೃಶ್ಯವನ್ನು ಚಿತ್ರಿಕರಿಸಲು ಬಯಸುತ್ತಿದ್ದಾನೆ

ಮಂಗಳವಾರ, 10 ಸೆಪ್ಟಂಬರ್ 2019 (09:47 IST)
ಬೆಂಗಳೂರು : ಪ್ರಶ್ನೆ : ನಾನು 22 ವರ್ಷದ ಯುವತಿ. ನಾನು ಅದೇ ವಯಸ್ಸಿನ ಸ್ನೇಹಿತನೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದೆ. ಇತ್ತೀಚೆಗೆ ಅವನು ನನ್ನ ಜೊತೆ ಲೈಂಗಿಕತೆಯ ಬಗ್ಗೆ ವಿವರಿಸಿದ್ದು, ಅದನ್ನು ಚಿತ್ರಿಕರಿಸಲು ಬಯಸುತ್ತಿದ್ದಾನೆ. ಆದರೆ ಇದು ಮೊದಲ ಬಾರಿಯಾಗಿರುವುದರಿಂದ ನನಗೆ ಇದು ಅಸಮಾಧಾನಗೊಳಿಸುತ್ತಿದೆ. ಅವನನ್ನ ಕಳೆದುಕೊಳ್ಳುವ ಭಯಕ್ಕೆ ನಾನು ಅವನಿಗೆ ಇಲ್ಲ ಎಂದು ಹೇಳಲು ಆಗುತ್ತಿಲ್ಲ. ಏನು ಮಾಡಲಿ?ಉತ್ತರ : ನಿಮ್ಮ ಸ್ವಾತಂತ್ರ್ಯವನ್ನು ಎಂದಿಗೂ ಬಿಟ್ಟುಕೊಡಬೇಡಿ. ನಿಮಗೆ ಸರಿ ಎನಿಸಿದ್ದನ್ನು ಮಾತ್ರ ಮಾಡಿ. ಅವನು ನಿಮ್ಮಿಂದ ಲಾಭ ಪಡೆಯುವವನು ಎಂಬುದು ಸ್ಪಷ್ಟವಾಗಿದೆ. ನೀವು ನಿಮ್ಮನ್ನ ತುಂಬಾ ಗೌರವಿಸುತ್ತಿರಿ, ಇದಕ್ಕೆ ನಿಮ್ಮ ಒಪ್ಪಿಗೆಯಿಲ್ಲ ಇದು ಅಪರಾಧವೆಂದು ಅವನಿಗೆ ಹೇಳಿ. ಅವನು ನಿಮ್ಮನ್ನ ಪ್ರೀತಿಸುತ್ತಿದ್ದರೆ ಹಾಗೂ ಆತ ಗೌರವವಾನ್ವಿತ ವ್ಯಕ್ತಿಯಾಗಿದ್ದರೆ ಅವನು ಅರ್ಥಮಾಡಿಕೊಳ್ಳುತ್ತಾನೆ.

 

  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ