ಹಸ್ತಮೈಥುನದ ವೇಳೆ ಉದ್ವೇಗದ ಪ್ರಮಾಣವು ಕಡಿಮೆಯಾಗಿದೆ

ಶುಕ್ರವಾರ, 14 ಜೂನ್ 2019 (09:04 IST)
ಬೆಂಗಳೂರು : ನಾನು 31 ವರ್ಷ ವಯಸ್ಸಿನ ಪುರುಷ. ನಾನು ಮಹಿಳೆಯರ ಜೊತೆ ಲೈಂಗಿಕ ಸಂಬಂಧ ಹೊಂದಿಲ್ಲ. ಆದರೆ ಪ್ರತಿದಿನ ಹಸ್ತಮೈಥುನ ಮಾಡುತ್ತೇನೆ. ಆದರೆ ಇತ್ತೀಚೆಗೆ ನನ್ನ ಉದ್ವೇಗದ ಪ್ರಮಾಣವು ಕಡಿಮೆಯಾಗಿದೆ. ಇದು ನನಗೆ ತುಂಬಾ ಚಿಂತೆಯನ್ನುಂಟು ಮಾಡಿದೆ.  ಏನು ಮಾಡಲಿ?




ನೀವು ಹಿಂದೆ ವೃಷಣಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆ ನೀವು ಅನುಭವಿಸಿದ್ದರೆ ನಿಮ್ಮ ಉದ್ವೇಗದ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ವೃಷಣದ ಅಸ್ವಸ್ಥತೆಯಿಂದ ಹೀಗೆ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ