ಸಂಗಾತಿಗೆ ನನ್ನ ಪ್ರಚೋದನೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ

ಶುಕ್ರವಾರ, 6 ಸೆಪ್ಟಂಬರ್ 2019 (09:09 IST)
ಬೆಂಗಳೂರು : ಪ್ರಶ್ನೆ : ನಾನು ಪ್ರಸ್ತುತ ಸಂಬಂಧದಲ್ಲಿದ್ದೇನೆ. ಆದರೆ ನನ್ನ ಸಂಗಾತಿ ನನ್ನ ಪ್ರಚೋದನೆಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಡೇಟಿಂಗ್ ಅಪ್ಲಿಕೇಶನ್ ಗಳನ್ನು ಆಶ್ರಯಿಸಲು  ನಾನು ನಿರ್ಧರಿಸಿದ್ದೇನೆ?




ಉತ್ತರ : ನೀವು ನಿಮ್ಮ ಸಂಗಾತಿಗೆ ಹತ್ತಿರವಾಗಿದ್ದರೆ ಮತ್ತು ನೀವಿಬ್ಬರೂ ಒಬ್ಬರನೊನ್ನರು ನಂಬಿದರೆ, ನೀವು ಅವಳೊಂದಿಗೆ ಮಾತನಾಡಬಹುದು ಮತ್ತು ನಿಮ್ಮ ಭಾವನೆಯನ್ನು ಅವಳಿಗೆ ತಿಳಿಸಿ. ಹಾಗೇ ನೀವು ಲೈಂಗಿಕ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯುವುದರ ಮೂಲಕ ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಬಹುದು. ಇದರಲ್ಲಿ ನಿಮ್ಮ ಸಂಗಾತಿಯನ್ನು ಖಂಡಿತವಾಗಿಯೂ ತೊಡಗಿಸಿಕೊಳ್ಳಿ. ಇದರಿಂದ ನೀವಿಬ್ಬರೂ ಈ ರೀತಿ ಸಂತೋಷದ ಭವಿಷ್ಯವನ್ನು ಹೊಂದಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ