ಪತಿ ವಿದೇಶದಲ್ಲಿರುವಾಗ ಅವರ ಸ್ನೇಹಿತರು ಲೈಂಗಿಕತೆಗೆ ಆಹ್ವಾನಿಸುತ್ತಾರೆ

ಶುಕ್ರವಾರ, 6 ಸೆಪ್ಟಂಬರ್ 2019 (09:06 IST)
ಬೆಂಗಳೂರು : ಪ್ರಶ್ನೆ : ನಾನು 35 ವರ್ಷದ ವಿವಾಹಿತ ಮಹಿಳೆ. ನನ್ನ ಪತಿ ಹೆಚ್ಚುಕಾಲ ವಿದೇಶದಲ್ಲಿರುತ್ತಾರೆ. ಅವರು ಭಾರತಕ್ಕೆ ಬಂದಾಗ ನಾವು ಇತರ  ವಿವಾಹಿತ ದಂಪತಿಗಳೊಂದಿಗೆ  ಗುಂಪು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇವೆ. ಅವರು ಹೊರಟು ಹೋದ ಮೇಲೂ ಅವರ  ಸ್ನೇಹಿತರು ನನ್ನನ್ನು ಲೈಂಗಿಕತೆಗೆ ಆಹ್ವಾನಿಸುತ್ತಾರೆ. ಇದಕ್ಕೆ ನನ್ನ ಪತಿ ಕೂಡ ಒಪ್ಪಿಗೆ ನೀಡಿದ್ದಾರೆ. ಇದರಿಂದ ನನಗೆ ಯಾವುದಾದರೂ ಸಮಸ್ಯೆ ಎದುರಾಗುತ್ತದೆಯೇ?
ಉತ್ತರ : ಗಂಡನು ಇಂತಹದಕ್ಕೆ ಒಪ್ಪುವುದು ಅಥವಾ ತನ್ನ ಹೆಂಡತಿಯನ್ನು ಇತರರಿಗೆ ಸಾಲ ನೀಡುವುದು ಸಾಮಾನ್ಯ ಸಂಗತಿ ಅಲ್ಲ. ಅಂತಹ ಕಲ್ಪನೆಗಳಲ್ಲಿ ಪಾಲ್ಗೊಳ್ಳುವುದು ಅವಿವೇಕದ ಸಂಗತಿಯಾಗಿದೆ. ಇದು ನಿಮ್ಮ ಪತಿಯೊಂದಿಗೆ ಭಾವನಾತ್ಮಕ ಮತ್ತು ವೈಯಕ್ತಿಕ ಹಲವಾರು ತೊಂದರೆಗಳಿಗೆ ಕಾರಣವಾಗಬಹುದು. ಇತರರೊಂದಿಗೆ ದೈಹಿಕ ಸಮಸ್ಯೆಗಳು ಬರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ