ಲೈಂಗಿಕವಾಗಿ ಸಕ್ರೀಯನಾಗಿರುವ ನನಗೆ ಹೆಂಡತಿ ಸಹಕಾರ ನೀಡುತ್ತಿಲ್ಲ

ಭಾನುವಾರ, 22 ಸೆಪ್ಟಂಬರ್ 2019 (09:13 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 63. ಲೈಂಗಿಕವಾಗಿ ಸಕ್ರಿಯನಾಗಿದ್ದೇನೆ. ಆದರೆ 15 ದಿನಕ್ಕೊಮ್ಮೆ ಮಾತ್ರ ಸಂಭೋಗಿಸಲು ಆಸಕ್ತಿ ಹೊಂದಿರುವ ನನ್ನ ಹೆಂಡತಿಯಿಂದ ನನಗೆ ಹೆಚ್ಚನ ಸಹಕಾರ ಸಿಗುವುದಿಲ್ಲ. ನಾನು ವಾರದಲ್ಲಿ ಒಮ್ಮೆಯಾದರೂ ಅಥವಾ 2 ಬಾರಿ ಸಂಭೋಗಿಸಲು ಬಯಸುತ್ತೇನೆ. ನಾನು ಏನು ಮಾಡಲಿ?



ಉತ್ತರ : ನಿಮ್ಮ ಹೆಂಡತಿ ಸಹಕರಿಸದಿರಲು ಕಾರಣವನ್ನು ದಯವಿಟ್ಟು ಯೋಚಿಸಿ. ಆಕೆಗೆ ಬೇಸರವು ಒಂದು ಕಾರಣವಾಗಿರಬಹುದು. ಆದ್ದರಿಂದ  ನೀವಿಬ್ಬರೂ ಜೀವನದಲ್ಲಿ ಹೆಚ್ಚು ರೋಮಾಂಚನಗೊಳಿಸುವ ಕೆಲವು ವಿಧಾನಗಳ ಬಗ್ಗೆ ಯೋಚಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ