ಲೈಂಗಿಕ ಕ್ರಿಯೆ ಬೇಕೆ ಬೇಕು ಅನ್ನೋ ಹುಡುಗಿ

ಮಂಗಳವಾರ, 10 ಸೆಪ್ಟಂಬರ್ 2019 (15:45 IST)
ಪ್ರಶ್ನೆ: ಸರ್. ನಾನು ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವೆ. ಅವಳು ನನಗಿಂತಲೂ ಮೂರು ವರ್ಷ ದೊಡ್ಡವಳು. ನಾವಿಬ್ಬರೂ ವಾರದಲ್ಲಿ ಮೂರ್ನಾಲ್ಕು ಬಾರಿ ಯಾರೂ ಇಲ್ಲದ ಜಾಗಕ್ಕೆ ತೆರಳಿ ಸಂಭೋಗ  ಮಾಡುತ್ತಿದ್ದೇವೆ. ಆದರೆ ನನ್ನ ಸಮಸ್ಯೆ ಏನೆಂದರೆ ನಾನು ತಿಂಗಳಲ್ಲಿ ನಾಲ್ಕೈದು ದಿನ ಬೇರೆ ಊರಿಗೆ ಕೆಲಸದ ನಿಮಿತ್ಯ ಹೋಗಬೇಕಿದೆ.

ಆದರೆ ಆಕೆ ಬೇಡ ಎನ್ನುತ್ತಿದ್ದಾಳೆ. ನೀನು ಹೋದರೆ ಆ ಸುಖ ಯಾರು ಕೊಡುತ್ತಾರೆ ಎನ್ನುತ್ತಿದ್ದಾಳೆ. ಅವಳಿಗೆ ಸಂಭೋಗ ಸುಖ ಹೆಚ್ಚೇ ಬೇಕಂತೆ. ನನಗೂ ಹಾಗೂ ಆಕೆಗೆ ವಯಸ್ಸಿನ ಅಂತರ ಇರೋದರಿಂದ ಆಕೆ ಹೀಗೆ ಮಾಡುತ್ತಿರಬಹುದಾ?

ಉತ್ತರ: ಪ್ರೀತಿ ಹಾಗೂ ಕಾಮಕ್ಕೆ ವಯಸ್ಸಿನ ಅಂತರ ಬೇಕಿಲ್ಲ. ಅಸಲಿಗೆ ವಯಸ್ಸಿಗೆ ಹಾಗೂ ಸಂಭೋಗಕ್ಕೂ ಸಂಬಂಧವಿಲ್ಲ.

ನೀವು ನಿಮ್ಮಾಕೆಗೆ ವಾಸ್ತವದ ಸ್ಥಿತಿ ಹಾಗೂ ನೀವು ಆಕೆಯನ್ನು ಬಿಟ್ಟಿರಲೇಬೇಕಾದ ಕೆಲವು ದಿನಗಳ ಅನಿವಾರ್ಯತೆ ಹಾಗೂ ನಿಮ್ಮ ಕೆಲಸದ ಬಗ್ಗೆ ಸಮಾಧಾನದಿಂದ ತಿಳಿಸಿ. ಪರಸ್ಪರ ಅರಿತುಕೊಂಡು ಮುನ್ನಡೆಯಿರಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ