ನನ್ನ ಗೆಳತಿಗೆ ಹೆಚ್ಚು ಸುಖ ಕೊಡಲು ಏನು ಮಾಡಬೇಕು?

ಮಂಗಳವಾರ, 10 ಸೆಪ್ಟಂಬರ್ 2019 (09:00 IST)
ಬೆಂಗಳೂರು: ಸಿನಿಮಾ ನೋಡಿಯೋ, ರೊಮ್ಯಾಂಟಿಕ್ ಕತೆಗಳನ್ನು ಓದಿಯೋ ಒಟ್ಟಾರೆ ತನ್ನ ಗರ್ಲ್ ಫ್ರೆಂಡ್ ನ್ನು ಹೆಚ್ಚು ಸಂತೋಷವಾಗಿಡಲು, ಲೈಂಗಿಕ ಸುಖ ಹೆಚ್ಚು ನೀಡಲು ಹುಡುಗರು ಏನೇನೋ ಸರ್ಕಸ್ ಮಾಡುತ್ತಾರೆ.


ಆದರೆ ಲೈಂಗಿಕ ಕ್ರಿಯೆಯಲ್ಲಿ ಆಕೆ ನಿಮ್ಮಿಂದ ಹೆಚ್ಚು ಸುಖ ಪಡೆಯಬೇಕಾದರೆ ಕ್ಲೈಮ್ಯಾಕ್ಸ್ ಹಂತದ ಬಗ್ಗೆ ಹೆಚ್ಚು ಗಮನಕೊಡುವ ಬದಲು ಮುನ್ನಲಿವಿನ ಬಗ್ಗೆ ಹೆಚ್ಚು ಗಮನಕೊಡಬೇಕು.

ಆಕೆಯನ್ನು ಹೆಚ್ಚು ರಮಿಸಿದಷ್ಟು, ಮುದ್ದಿಸಿದಷ್ಟು ಹೆಚ್ಚು ಸಂತೋಷಪಡುತ್ತಾಳೆ. ಜತೆಗೆ ಆಕೆಗೆ ಏನು ಸಂತೋಷ ಕೊಡುತ್ತದೆ ಎಂಬುದನ್ನು ಕೇಳಿ ತಿಳಿದುಕೊಂಡು ಅದರಂತೆ ನಡೆದುಕೊಳ್ಳಬೇಕು. ಬದಲಾಗಿ, ನಿಮ್ಮ ಕಲ್ಪನೆಯಲ್ಲಿ ಏನೇನೋ ಇಟ್ಟುಕೊಂಡು ಇಲ್ಲಸಲ್ಲದ್ದನ್ನು ಮಾಡಲು ವ್ಯರ್ಥ ಪ್ರಯತ್ನ ಮಾಡಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ