ಈ ಆಹಾರ ಸೇವಿಸಿದ ಮೇಲೆ ಸೆಕ್ಸ್ ಮಾಡಿದರೆ ಆಗುವ ಮ್ಯಾಜಿಕ್ಕೇ ಬೇರೆ!
ಮಂಗಳವಾರ, 30 ಅಕ್ಟೋಬರ್ 2018 (09:26 IST)
ಬೆಂಗಳೂರು: ಸೆಕ್ಸ್ ಗೂ ಆಹಾರಕ್ಕೂ ಹತ್ತಿರದ ಸಂಬಂಧವಿದೆ. ನಾವು ಸೇವಿಸುವ ಆಹಾರ ನಮ್ಮ ಲೈಂಗಿಕ ಜೀವನವನ್ನು ಸುಧಾರಿಸುತ್ತವೆ.
ಕೆಲವು ಆಹಾರ ಸೇವಿಸಿ ಸೆಕ್ಸ್ ಮಾಡುವುದರಿಂದ ಬೆಡ್ ರೂಂನಲ್ಲಿ ಲೈಂಗಿಕ ಸಾಮರ್ಥ್ಯ ಹೆಚ್ಚುವುದಲ್ಲದೆ, ಸುದೀರ್ಘ ಸಮಯದವರೆಗೆ ಸೆಕ್ಸ್ ಮಾಡಲು ಸಾಧ‍್ಯವಾಗುತ್ತದೆ.
ಈರುಳ್ಳಿ, ಬೆಳ್ಳುಳ್ಳಿ, ಬಾಳೆಹಣ್ಣು, ಮೆಣಸು, ಕಾಳುಮೆಣಸು ಮುಂತಾದವುಗಳನ್ನು ಆಹಾರದಲ್ಲಿ ಸೇರಿಸಿ ಸೇವಿಸಿ. ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ನಿಮ್ಮ ಸಾಮರ್ಥ್ಯ ಹೆಚ್ಚಿಸುತ್ತದೆ. ಕಾರಣ ಈ ಆಹಾರಗಳು ನಮ್ಮ ದೇಹದಲ್ಲಿ ಲೈಂಗಿಕ ಹಾರ್ಮೋನ್ ಗಳನ್ನು ಉತ್ತೇಜಿಸುವುದಲ್ಲದೆ, ರಕ್ತ ಸಂಚಾರ ಸುಗಮಗೊಳಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.