ಅಸಿಡಿಟಿ ಇರುವವರು ನಿಂಬೆ ಹುಳಿ ಸೇವನೆ ಮಾಡಬಹುದೇ?

ಭಾನುವಾರ, 28 ಅಕ್ಟೋಬರ್ 2018 (09:35 IST)
ಬೆಂಗಳೂರು: ಅಜೀರ್ಣದಿಂದ ಬರುವ ಸಮಸ್ಯೆಗಳಾದ ಅಸಿಡಿಟಿ ಗ್ಯಾಸ್ಟ್ರಿಕ್ ಇದ್ದವರು ನಿಂಬೆ ಹುಳಿ ಸೇವನೆ ಮಾಡಬಹುದೇ ಎನ್ನುವ ಬಗ್ಗೆ ಹಲವರಲ್ಲಿ ಗೊಂದಲಗಳಿವೆ.

ನಿಂಬೆ ಹುಳಿ ನಮ್ಮ ದೇಹದಲ್ಲಿ ಜೀರ್ಣ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಹಾಗೆಯೇ ಇದು ಅಸಿಡಿಕ್ ಅಂಶವನ್ನೂ ಹೊಂದಿದೆ. ಹೀಗಾಗಿ ಅಸಿಡಿಟಿ ಇರುವವರು ಇದನ್ನು ಹೇಗೆ ಬಳಸಬೇಕು ಎಂದು ತಜ್ಞರು ಹೇಳುತ್ತಾರೆ.

ನಿಂಬೆ ರಸವನ್ನು ಹಾಗೆಯೇ ಸೇವಿಸುವ ಬದಲು ನೀರಿಗೆ ಅದರ ರಸ ಸೇರಿಸಿಕೊಂಡು ಸೇವಿಸುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ನಿಂಬೆ ಪಾನೀಯ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ, ಇದರಿಂದ ಅಸಿಡಿಕ್‍ ಗುಣ ಕಾಣಿಸಿಕೊಳ್ಳದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ