ಬೆಂಗಳೂರು : ನಾನು 26 ವರ್ಷದ ಮಹಿಳೆ. ನನ್ನ ಪತಿಗೆ 32 ವರ್ಷ. ನಾನು ಯಾವಾಗಲೂ ನನ್ನ ಪತಿಯನ್ನು ಆತನ ಸಹದ್ಯೋಗಿಗಳ ಜೊತೆ, ಗೆಳತಿಯರ ಜೊತೆ ಸಂಬಂಧ ಹೊಂದಿದಿರುವಂತೆ ಕಲ್ಪನೆ ಮಾಡಿಕೊಳ್ಳುತ್ತಿದ್ದೇನೆ. ಈ ವಿಚಾರ ನನ್ನ ಪತಿಗೆ ತಿಳಿದಿಲ್ಲ. ತಿಳಿದರೆ ಆತ ಬೇಸರಗೊಳ್ಳುತ್ತಾನೆ. ಈಗ ನನಗೆ ಅದು ತಪ್ಪು ಎದೆನಿಸುತ್ತಿದೆ. ಇದನ್ನ ನಿಲ್ಲಿಸುವುದು ಹೇಗೆ?
ಉತ್ತರ : ಮೊದಲು ನೀವು ಏಕೆ ಹೀಗೆಂದು ನಿಮ್ಮನ್ನ ನೀವು ಕೇಳಿಕೊಳ್ಳಿ. ಅದು ಮುಂದುವರಿಯುದಾದರೆ, ಇದರಿಂದ ನಿಮಗೆ ತೃಪ್ತಿ ಸಿಗುತ್ತಿದೆ ಎನ್ನುವುದಾದರೆ ನಿಮ್ಮ ಪತಿಯ ಅನುಮತಿ ಪಡೆದು ಮುಂದುವರಿಸಿ. ಆದರೆ ನಿಮ್ಮ ಗಂಡನನ್ನು ಇತರ ಮಹಿಳೆರೊಂದಿಗೆ ಸಂಭೋಗ ನಡೆಸದಂತೆ ನೋಡಿಕೊಳ್ಳಿ.