ಸಂಭೋಗದ ವೇಳೆ ನಾನು ತೋರುವ ಈ ವರ್ತನೆ ಪತಿಗೆ ನಿರಾಶೆ ಮಾಡುತ್ತಿದೆ

ಭಾನುವಾರ, 18 ಆಗಸ್ಟ್ 2019 (10:40 IST)
ಬೆಂಗಳೂರು : ನಮಗೆ 37 ವರ್ಷ. ನಾನು ಹಾಗೂ ನನ್ನ ಪತಿ ಸಂಭೋಗದಲ್ಲಿ ತೊಡಗಿದಾಗ ನಾನು ಬೇಗ ಪರಾಕಾಷ್ಠೆ ಹೊಂದಿ ನಿದ್ದೆಗೆ ಜಾರುತ್ತೇನೆ. ಇದು ನನ್ನ ಗಂಡನನ್ನು ನಿರಾಶೆಗೊಳಿಸುತ್ತಿದೆ. ಇದನ್ನು ಹೇಗೆ ಸರಿಪಡಿಸಿಕೊಳ್ಳಲಿ.
ಉತ್ತರ :  ನೀವು ನೊದಲ ಪರಾಕಾಷ್ಠೆ ತಲುಪುವವರೆಗೆ ಫೋರ್ ಪ್ಲೇ ಹೆಚ್ಚಿಸಿ. ನಂತರ ಸಂಭೋಗವನ್ನು ಪ್ರಾರಂಭಿಸಿ. ಇದು ನಿಮ್ಮನ್ನು ಹೆಚ್ಚು ಸಮಯ ಮುಂದುವರಿಯಲು ಸಹಾಯ ಮಾಡುತ್ತದೆ. ಹಾಗೇ ನಿಮ್ಮ ಪತಿಯ ಜೊತೆ ಇತರ ಲೈಂಗಿಕ ಸ್ಥಾನಗಳನ್ನು ಚರ್ಚಿಸಿ. ಹಾಗೇ ನೀವು ನಿದ್ರೆಗೆ ಜಾರಿದರೆ ನಿಮ್ಮನ್ನ ಎಚ್ಚರಗೊಳಿಸಲು ಅವರಿಗೆ ಹೇಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ