ಸೆಕ್ಸ್ ಮೂಡ್ ಹೆಚ್ಚಿಸುತ್ತದೆ ನಾವು ದಿನಾ ಕುಡಿಯುವ ಈ ಪಾನೀಯ!
ಗುರುವಾರ, 21 ಡಿಸೆಂಬರ್ 2017 (08:37 IST)
ಬೆಂಗಳೂರು: ವಯಸ್ಸಾಗುತ್ತಾ ಹೋದಂತೆ ಮಿಲನ ಕ್ರಿಯೆಯಲ್ಲಿ ಆಸಕ್ತಿ ಕುಂದುತ್ತದೆ. ಆದರೆ ಲೈಂಗಿಕ ಕ್ರಿಯೆ ದಂಪತಿ ನಡುವಿನ ಸುಖ ಸೇತುವೆ.
ಹಾಗಾಗಿ ಸೆಕ್ಸ್ ಮೂಡ್ ಹೆಚ್ಚಿಸಲು ಕೆಲವು ನೈಸರ್ಗಿಕ ಉಪಾಯಗಳಿವೆ. ಅದರಲ್ಲಿ ಕಾಫಿ ಸೇವನೆಯೂ ಒಂದು. ಹೌದು. ಕಾಫಿ ಲೈಂಗಿಕ ಭಾವನೆಯನ್ನು ಕೆರಳಿಸುತ್ತದೆ ಎಂದು ಟೆಕ್ಸಾಸ್ ನ ಆರೋಗ್ಯ ವಿಜ್ಞಾನ ಕೇಂದ್ರವೊಂದು ಕಂಡುಕೊಂಡಿದೆ.
ಸೆಕ್ಸ್ ಗೆ ಮೊದಲು ಒಂದೊಂದು ಗುಟುಕು ಕಾಫಿ ಕುಡಿದರೆ ಮೂಡ್ ಬದಲಾಗುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಮಾಡಿ ನೋಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ