ಆಕರ್ಷಕ ಕೂದಲನ್ನು ಪಡೆಯಲು ರಾತ್ರಿ ಹಚ್ಚಿ ಈ ಹೇರ್ ಆಯಿಲ್

ಶನಿವಾರ, 20 ಫೆಬ್ರವರಿ 2021 (11:29 IST)
ಬೆಂಗಳೂರು : ಕೂದಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಎಲ್ಲರೂ ಆರೋಗ್ಯಕರವಾದ, ಉದ್ದವಾದ, ದಪ್ಪವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಅಂತವರು ರಾತ್ರಿಯ ವೇಳೆ ಕೂದಲಿಗೆ ಈ ಹೇರ್ ಆಯಿಲ್ ಹಚ್ಚಿ.

1 ಕಪ್ ಹರಳೆಣ್ಣೆ, 1 ಚಮಚ ತೆಂಗಿನೆಣ್ಣೆ, ಎರಡನ್ನು ಸೇರಿಸಿ ಹೇರ್ ಆಯಿಲ್ ತಯಾರಿಸಿ ಕೂದಲಿಗೆ ಮಸಾಜ್ ಮಾಡಿ. ಇದನ್ನು ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಬಳಸುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ