ಕಣ್ಣಿನ ಸೋಂಕಿಗೆ ಇದು ಬೆಸ್ಟ್ ಮನೆಮದ್ದು

ಶುಕ್ರವಾರ, 16 ನವೆಂಬರ್ 2018 (15:24 IST)
ಬೆಂಗಳೂರು : ವೈರಾಣುಗಳು, ಬ್ಯಾಕ್ಟೀರಿಯಾಗಳು ಮತ್ತು ಇನ್ನಿತರೇ ಸೂಕ್ಷ್ಮಜೀವಿಗಳಿಂದ ಕಣ್ಣಿನ ಸೋಂಕು, ಅಲರ್ಜಿ ಉಂಟಾಗುತ್ತದೆ. ಕಣ್ಣಿನ ಸೋಂಕು ಸುಲಭವಾಗಿ ಹಬ್ಬುತ್ತದೆ ಮತ್ತು ಕಣ್ಣಿನ ಪ್ರಮುಖ ಭಾಗಗಳಿಗೆ ಹಾನಿ ಮಾಡುತ್ತದೆ. ಈ ಕಣ್ಣೀನ ಸೋಂಕನ್ನು ಮನೆಮದ್ದುಗಳಿಂದ ನಿವಾರಿಸಿಕೊಳ್ಳಬಹುದು.


* ಅರ್ಧ ಕಪ್ ನೀರನ್ನು ಬಿಸಿ ಮಾಡಿ ಅದಕ್ಕೆ ಒಂದು ಹಿಡಿಯಷ್ಟು ಅಗಸೆಬೀಜಗಳನ್ನು ಹಾಕಿ 15-20 ನಿಮಿಷಗಳಷ್ಟು ನೆನೆಸಿ ನಂತರ ಆ ನೀರನ್ನು ಸೋಸಿ ನೀರನ್ನು ನಿಮ್ಮ ಕಣ್ಣಿಗೆ ಹತ್ತಿಯಿಂದ ಹಚ್ಚಿಕೊಳ್ಳಿ.


* ಸಮಾನ ಪ್ರಮಾಣದಲ್ಲಿ ಜೇನುತುಪ್ಪ ಮತ್ತು ಬಿಸಿನೀರನ್ನು ಬೆರೆಸಿಕೊಳ್ಳಿ. ಚೆನ್ನಾಗಿ ಕಲಿಸಿ, ತಣ್ಣಗಾಗಲು ಬಿಡಿ. ನಂತರ ಹತ್ತಿಯ ಉಂಡೆ ಅಥವಾ ತೆಳುವಾದ ಬಟ್ಟೆಯನ್ನು ಈ ಮಿಶ್ರಣದಲ್ಲಿ ಅದ್ದಿ, ನಿಮ್ಮ ಸೋಂಕು ತಗುಲಿದ ಕಣ್ಣಿಗೆ ಹಚ್ಚಿಕೊಳ್ಳಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ