ಪುರುಷ ಹಾಗೂ ಮಹಿಳೆಯರ ಈ ಸಮಸ್ಯೆಗೆ ಬೆಂಡೆಕಾಯಿ ಬೆಸ್ಟ್ ಮನೆಮದ್ದು
ಮಂಗಳವಾರ, 15 ಸೆಪ್ಟಂಬರ್ 2020 (08:40 IST)
ಬೆಂಗಳೂರು : ಬೆಂಡೆಕಾಯಿಯನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದರಿಂದ ಪುರುಷ ಹಾಗೂ ಮಹಿಳೆಯರ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಎಳೆ ಬೆಂಡೆಕಾಯಿಯನ್ನು ತುಪ್ಪ ಹಾಗೂ ಕಲ್ಲುಸಕ್ಕರೆಯೊಂದಿಗೆ ಬೆರೆಸಿ ತಿನ್ನುವುದರಿಂದ ಪುರುಷರಲ್ಲಿ ವೀರ್ಯ ವೃದ್ಧಿಯಾಗುವುದು ಹಾಗೂ ಮಹಿಳೆಯರಲ್ಲಿ ಬಿಳಿ ಸೆರಗು ಸಮಸ್ಯೆ ನಿವಾರಣೆಯಾಗುತ್ತದೆ.